2024 CKB Executive Committee Announced
Signed in as:
filler@godaddy.com
2024 CKB Executive Committee Announced
Signed in as:
filler@godaddy.com
ಆಟ-ಪಾಠ ಕನ್ನಡಕಾರ್ಯಕ್ರಮದ ಉದ್ದೇಶ ಮುಖ್ಯವಾಗಿ ೪ ರಿಂದ ೧೨ ವರ್ಷದ ಒಳಗಿನ ಮಕ್ಕಳಿಗೆ ಕನ್ನಡ ಭಾಷೆ (ಓದು ಹಾಗೂ ಬರಹ) ಒಂದು ಕ್ರಮಬದ್ಧವಾಗಿ ಕಲಿಸಿ ಕೊಡುವ ಪ್ರಯತ್ನ. ವಾರದ ಕೊನೆಯ ದಿನ ಕನ್ನಡ ಕಲಿ ಶಿಬಿರಗಳನ್ನು ಒಂದು ಕ್ರಮಬದ್ಧವಾದ ರೀತಿಯಲ್ಲಿ ಎಲ್ಲಾ ಶಿಕ್ಷಕರ ಸಲಹೆಯಿಂದ ನಡೆಸಲಾಗುತ್ತದೆ.
ಇದಲ್ಲದೇ, ಮುಂದೆ ಕನ್ನಡ ಪ್ರಾಧಿಕಾರದ ಸಹಯೋಗದಿಂದ ಪ್ರಶಸ್ತಿ ಪತ್ರಗಳನ್ನು ವಿತರಿಸುವ ವ್ಯವಸ್ಥೆಯನ್ನು ಅಳವೊಡಿಸಿಕೊಳ್ಳುವ ಪ್ರಯತ್ನ ನಡೆಯುತ್ತಿದೆ
ಆಟ-ಪಾಠ ಕನ್ನಡ ಶಾಲೆಯ ಧ್ಯೇಯೋದ್ದೇಶಗಳು:
೧) ಕನ್ನಡ ಕಲಿಸಿ-ಸಂಸ್ಕೃತಿ ಬೆಳೆಸಿ:
ಇದು ನಮ್ಮ ದಿವ್ಯ ಮಂತ್ರ. ಕನ್ನಡ ಭಾಷೆಯನ್ನು ಕಲಿಸುವುದರ ಮೂಲಕ ನಮ್ಮ ನಾಡು-ನುಡಿ-ಜಲ-ಸಂಸ್ಕೃತಿಯ ಬಗ್ಗೆ ಚಿಣ್ಣರ ಮನದಲ್ಲಿ ಅಭಿಮಾನ ಮತ್ತು ಆಸಕ್ತಿ ಬೆಳೆಸುವುದು. ಈ ಪ್ರಯತ್ನದಲ್ಲಿ ಅವುಗಳಿಗೆ ಇರುವ ಏಕೈಕ ಕೊಂಡಿ ಕಳಚದಂತೆ ನೋಡಿಕೊಳ್ಳುವ ಪ್ರಾಮಾಣಿಕ ಪ್ರಯತ್ನ.
೨) ಕಲಿ-ನಲಿ:
ಮಕ್ಕಳಿಗೆ ಕಲಿಕೆ ಹೊರೆ ಎನಿಸದೆ ಮೋಜಿನಿಂದ ಕೂಡಿರುವಂತೆ ಕಲಿಸಲು ಶ್ರಮಿಸುವುದು.
೩) ಸಾಹಿತ್ಯ-ಸಂಸ್ಕೃತಿಯ ನಿರೂಪಣೆ:
ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಗಳನ್ನು ಬಿಂಬಿಸುವ ಕಾರ್ಯಕ್ರಮಗಳನ್ನು ಚಿಣ್ಣರ ಮೂಲಕ ನಿರೂಪಿಸುವುದು.
೪) ಆಧ್ಯಾತ್ಮಿಕ-ತಳಹದಿ:
ಮುಗ್ಧ ಮನಸ್ಸುಗಳ ವ್ಯಕ್ತಿತ್ವದ ಬೆಳವಣಿಗೆಗೆ ಆಧ್ಯಾತ್ಮಿಕ ಲೇಪನ ಕೊಡಲು ಶ್ರಮಿಸುವುದು.
Carolina Kannada Balaga started Aata Pata Shala (APS) in a motivation to help kids of expat Kannada families to learn Kannada Language. CKB encourages parents to send their kids to learn Kannada.
•Contact: Supriya Kurki •Phone: 704-502-4200 E-mail: CKBEducationDirector@gmail.com
We love our customers, so feel free to visit during normal business hours.
Mon | 09:00 am – 05:00 pm | |
Tue | 09:00 am – 05:00 pm | |
Wed | 09:00 am – 05:00 pm | |
Thu | 09:00 am – 05:00 pm | |
Fri | 09:00 am – 05:00 pm | |
Sat | Closed | |
Sun | Closed |
Carolina Kannada Balaga
Charlotte, North Carolina, United States
Copyright © 2022 Carolina Kannada Balaga - All Rights Reserved.
CKB 501(c)(3) Tax Id 27-1415746