Carolina Kannada Balaga

Balaga Upcoming Events ಬಳಗದ ಈ ವರ್ಷದ ಕಾರ್ಯಕ್ರಮಗಳು

CKB Picnic in the Park

image4

ಆತ್ಮೀಯ ಕ್ಯಾರೋಲೈನ ಕನ್ನಡ ಬಳಗ ಸ್ನೇಹಿತರೆ, ನಾವೆಲ್ಲ ಕಾತುರದಿಂದ ಕಾಯುತ್ತಿದ್ದ ಪಿಕ್ನಿಕ್ ಜೂನ್ ತಿಂಗಳ 16ರ ರಂದು ಭಾನುವಾರ , ಹಾರ್ನೆಟ್ಸ್ ನೆಸ್ಟ್ ಪಾರ್ಕ್ ನಲ್ಲಿ ಏರ್ಪಡಿಸಲಾಗಿದೆ.. ಎಲ್ಲರೂ ಕುಟುಂಬ ಸಹಿತ ಭಾಗವಹಿಸಲು ಶ್ರೀಗಂಧ ತಂಡದ ಪ್ರೀತಿಯ ಸ್ವಾಗತ… ನೀವು ಬನ್ನಿ, ನಿಮ್ಮ ಸ್ನೇಹಿತರನ್ನೂ ಕರೆ ತನ್ನಿ… ನಿಮಗಾಗಿ ಕಾದಿದೆ… ”ಬಳಗದ ಆಟ, ಊಟ, ಮೋಜು, ಮಸ್ತಿ”…. 

Dear Balaga, 

CKB Srigandha Team invites you all to our Balaga Picnic on Sunday June 16th. Come join your Balaga family at Hornets Nest Park with your friends and family. Lots of fun activities and entertainment.

BUY TICKETS

Events

No upcoming events.

PROUD SPONSORS